#DrShivarajKumar Instagram Photos & Videos

DrShivarajKumar - 3.5k posts

Hashtag Popularity

5.1
average comments
1.7k
average likes

Latest #DrShivarajKumar Posts

  • ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಸದ್ಯ ಇತ್ತೀಚೆಗೆ ಅವರ ಅಭಿನಯದಲ್ಲಿ ತೆರೆಕಂಡ ಆಯುಷ್ಮಾನ್‌ಭವ ಚಿತ್ರದ ಯಶಸ್ಸಿನಲ್ಲಿದ್ದಾರೆ. ಈ ನಡುವೆಯೇ ಟ್ವಿಟರ್‌ನಲ್ಲಿ ಫೋಟೋವೊಂದನ್ನ ಅಪ್ಲೋಡ್ ಮಾಡಿದ್ದಾರೆ. ಇದನ್ನ ನೋಡಿ ಅವರ ಅಭಿಮಾನಿಗಳು ಶಿವಣ್ಣ ಯಾವತ್ತಿಗೂ ಯಂಗ್ ಮತ್ತು ಆದರ್ಶಪ್ರಾಯ ಅಂತಿದ್ದಾರೆ.
#shivrajkumarfans #shivrajkumar #shivanna #shivannafans #shivarajkumarfans #shivarajkumar #drshivarajkumar #drshivanna #karunadachakravarthy #colortreecinesuddi

  •  110  0  6 December, 2019
  • ಸೆಂಚುರಿ ಸ್ಟಾರ್ ಶಿವರಾಜ್​ಕುಮಾರ್ ಮತ್ತು ಎ. ಹರ್ಷ ಕಾಂಬಿನೇಷನ್​​ನ ಹ್ಯಾಟ್ರಿಕ್​ ಸಿನಿಮಾ ಭಜರಂಗಿ-2 ಶೂಟಿಂಗ್ ಭರದಿಂದ ಸಾಗ್ತಿದೆ. ಈಗಾಗಲೇ ಹಲವು ಹಂತದ ಶೂಟಿಂಗ್ ಕಂಪ್ಲೀಟ್ ಮಾಡಿರೋ ಟೀಮ್, 2020ರ ಏಪ್ರಿಲ್​​ನಲ್ಲಿ ಸಿನಿಮಾವನ್ನ ತೆರೆಗೆ ತರೋ ಪ್ಲಾನ್​ನಲ್ಲಿದೆ. ಈಗಾಗಲೇ ಫಸ್ಟ್​​ ಲುಕ್,​ ಪೋಸ್ಟರ್​​ನಿಂದಾಗಿಯೇ ಸಿನಿಮಾದ ಕ್ರೇಜ್ ಕ್ರಿಯೇಟ್ ಮಾಡಿದ್ದ ಟೀಮ್,​ ಸದ್ಯದಲ್ಲೇ ಟೀಸರ್ ಜೊತೆಗೆ ಪವರ್ ಫುಲ್ ಟ್ರೈಲರ್ ಕೂಡ ರಿಲೀಸ್ ಮಾಡಲಿದೆ.#bhajarangi2 #aharsha #bhajarangiloki#shivrajkumarfans #shivrajkumar #shivanna #shivannafans #shivarajkumarfans #shivarajkumar #drshivarajkumar #drshivanna #karunadachakravarthy #colortreecinesuddi
  • ಸೆಂಚುರಿ ಸ್ಟಾರ್ ಶಿವರಾಜ್​ಕುಮಾರ್ ಮತ್ತು ಎ. ಹರ್ಷ ಕಾಂಬಿನೇಷನ್​​ನ ಹ್ಯಾಟ್ರಿಕ್​ ಸಿನಿಮಾ ಭಜರಂಗಿ-2 ಶೂಟಿಂಗ್ ಭರದಿಂದ ಸಾಗ್ತಿದೆ. ಈಗಾಗಲೇ ಹಲವು ಹಂತದ ಶೂಟಿಂಗ್ ಕಂಪ್ಲೀಟ್ ಮಾಡಿರೋ ಟೀಮ್, 2020ರ ಏಪ್ರಿಲ್​​ನಲ್ಲಿ ಸಿನಿಮಾವನ್ನ ತೆರೆಗೆ ತರೋ ಪ್ಲಾನ್​ನಲ್ಲಿದೆ. ಈಗಾಗಲೇ ಫಸ್ಟ್​​ ಲುಕ್,​ ಪೋಸ್ಟರ್​​ನಿಂದಾಗಿಯೇ ಸಿನಿಮಾದ ಕ್ರೇಜ್ ಕ್ರಿಯೇಟ್ ಮಾಡಿದ್ದ ಟೀಮ್,​ ಸದ್ಯದಲ್ಲೇ ಟೀಸರ್ ಜೊತೆಗೆ ಪವರ್ ಫುಲ್ ಟ್ರೈಲರ್ ಕೂಡ ರಿಲೀಸ್ ಮಾಡಲಿದೆ. #bhajarangi2 #aharsha #bhajarangiloki #shivrajkumarfans #shivrajkumar #shivanna #shivannafans #shivarajkumarfans #shivarajkumar #drshivarajkumar #drshivanna #karunadachakravarthy #colortreecinesuddi

  •  51  0  6 December, 2019
  • ರಾಕಿಂಗ್ ಸ್ಟಾರ್ ಯಶ್ ಮಗಳು ಐರಾ ಯಶ್ ಜನ್ಮದಿನದ ಸಡಗರದಲ್ಲಿ ಕರುನಾಡ ಚಕ್ರವರ್ತಿ ಡಾ.ಶಿವರಾಜಕುಮಾರ್.
#DrShivarajkumar #rockingstaryash

  •  1,458  1  3 December, 2019
  • ಟಗರು.. ಸೆಂಚುರಿಸ್ಟಾರ್ ಶಿವರಾಜ್​ಕುಮಾರ್ ಮತ್ತು ಸೂರಿ ಡೈರೆಕ್ಷನ್​ನಲ್ಲಿ ತೆರೆಕಂಡ ಸೂಪರ್ ಡೂಪರ್ ಸಕ್ಸಸ್​​ಫುಲ್ ಸಿನಿಮಾ. 2018 ರಲ್ಲಿ ತೆರೆಕಂಡಿದ್ದ ಸಿನಿಮಾ ಸ್ಯಾಂಡಲ್​ವುಡ್​​ನಲ್ಲಿ ದೊಡ್ಡ ಧಮಾಕವನ್ನೇ ಸೃಷ್ಟಿಸಿತ್ತು. ಚಿತ್ರದ ಪ್ರತಿಯೊಂದು ಪಾತ್ರಗಳು ತುಂಬಾನೇ ಗಮನ ಸೆಳೆದು ಜನರ ಮನದಲ್ಲಿ ಅಚ್ಚಳಿಯದೇ ಉಳಿಯುವಂತೆ ಮಾಡಿದ್ದವು, ಅಲ್ಲದೇ ಡಾಲಿ ಧನಂಜಯ್, ಕಾಕ್ರೋಚ್​ ಸುಧೀಂದ್ರ, ಚಿಟ್ಟೆ ವಸಿಷ್ಠ ಸಿಂಹ ಸೇರಿದಂತೆ ಅನೇಕ ಹೊಸ ಕಲಾವಿದರು, ತಂತ್ರಜ್ಞರಿಗೆ ಸಿನಿಮಾ ಒಂದೊಳ್ಳೆ ಇಮೇಜ್ ತಂದು ಕೊಟ್ಟಿತ್ತು.
ಸದ್ಯ ಇದೀಗ ಟಗರು ಪಾರ್ಟ್​​​-2 ಗೂ ಸುಕ್ಕಾ ಸೂರಿಯೇ ನಿರ್ದೇಶನ ಮಾಡಲಿದ್ದಾರಂತೆ ಈ ಬಗ್ಗೆ ಸ್ವತಃ ಶಿವಣ್ಣ ಮಾಹಿತಿ ರಿವೀಲ್ ಮಾಡಿದ್ದಾರೆ. #shivrajkumar #shivanna #shivannafans #shivarajkumarfans #shivarajkumar #drshivarajkumar #drshivanna #karunadachakravarthy #colortreecinesuddi

  •  70  0  2 December, 2019
  • ನಾಳಿನ ಭಾರತ ನಿರ್ಮಾಣದ ಸ್ವಚ್ಛತೆಯ ನಡೆಗೆ ಡಾ.ರಾಜಕುಮಾರ್ (ಅಪ್ಪಾಜಿ) ರವರ ಕುಟುಂಬ ಮುಂದಾಗಿದೆ‌. ಪರಿಸರಕ್ಕೆ ಪ್ಲಾಸ್ಟಿಕ್ ಮಾರಕ ಎಂಬ ಜಾಗೃತಿಯೊಂದಿಗೆ ಈ ಕುಟುಂಬಕ್ಕೆ ಕೈ ಜೋಡಿಸೋಣ, ಸ್ವಚ್ಛಂದ ಭಾರತ ನಿರ್ಮಾಣ ಮಾಡೋಣ 😊  ಶೇರ್ ಮಾಡಿ 👍

#DrShivaRajkumar #RaghavendraRajkumar #PuneethRajkumar #PowerStar #Appu #PowerGroupsMysore

  •  416  0  2 December, 2019

Top #DrShivarajKumar Posts